Sunday, August 30, 2015

ಪ್ರಧಾನ ಮಂತ್ರಿ ಜನ ಧನ್ ಯೋಜನೆ

ಪ್ರಧಾನ ಮಂತ್ರಿ ಜನ ಧನ್ ಯೋಜನೆ

ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
  • ಯಾವುದೇ  ದೇಶೀಯ ಬ್ಯಾಂಕುಗಳಲ್ಲಿ ಇದನ್ನು  ಮಾಡಿಸಬಹುದು.
  • ನೀವು  ಬ್ಯಾಂಕ್ ಖಾತೆ ಹೊಂದಿರಬೇಕು .
  • ಆಧರ್ ಕಾರ್ಡ್ ಮತ್ತು   ಕುಟುಂಬದ ಸದಸ್ಯರ ಅಧರ್ ಕಾರ್ಡ್ ಮತ್ತು  ಪ್ಯಾನ್   ಜೆರಾಕ್ಸ್ ತೆಗೆದುಕೊಂಡು ಹೋಗಬೇಕು
  • ಅಪಘಾತ ಮರಣ / ಕೈ ಅಥವಾ ಕಣ್ಣುಗಳನ್ನು ಕಳೆಧು ಕೊಂಡಲಿ .  2  ಲಕ್ಷದ ತನಕ ಜೀವ ವಿಮೆ ದೊರೆಯಲಿದೆ  .
  • ವಾರ್ಷಿಕ  12  ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ  .
  • ಇದನ್ನು 18 ವರ್ಷದಿಂದ 70  ವರ್ಷದೊಳಗಿನ  ಎಲ್ಲ ಜನರು  ಮಾಡಿಸಬಹುದು .
  • ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು  :- 1800 180 1111
  • ಕರೆ ಮಾಡಬಹುದಾದ ಸಮಯ  6AM - 10PM  ಆಗಿರುತ್ತದೆ.
                  ಪ್ರಧಾನ ಮಂತ್ರಿ ಜೀವನ ಜ್ಯೋತಿ  ಭೀಮಾ ಯೋಜನೆ .
  • ನಿಮ್ಮ ಸ್ವಾಭಾವಿಕ ಮರಣ 55  ವರ್ಷದ ಮೊದಲಿಗೆ ನಡೆದಲ್ಲಿ ನಿಮ್ಮನ್ನು ನಂಬಿದವರಿಗೆ  2  ಲಕ್ಷ  ರೂಪಾಯಿ ದೊರೆಯಲಿದೆ .
  • ವಾರ್ಷಿಕ  330  ರೂಪಾಯಿ ನಿಮ್ಮ ಬ್ಯಾಂಕಿನಿಂದ ವಜಾ ಆಗಲಿದೆ  .
  • ಯೋಜನೆಯನ್ನು  18  ವರ್ಷದಿಂದ 50  ವರ್ಷದೊಳಗಿನ   ಎಲ್ಲ ಜನರು ಮಾಡಿಸಬಹುದು .
  • ನಿಮ್ಮ  ವಯಸ್ಸು 55 ರ ತನಕ  ಈ ಯೋಜನೆಯ ಸದುವುಪಯೋಗ  ಪಡೆದುಕೊಳ್ಳಬಹುದು .
  • ಕರೆಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿಕೊಳ್ಳಬಹುದು  :- 1800 180 1111
  • ಕರೆ ಮಾಡಬಹುದಾದ ಸಮಯ ( 6AM - 10PM  ) ಆಗಿರುತ್ತದೆ

         ಅಟಲ್ ಪೆನ್ಷನ್ ಯೋಜನೆ

  • ಪಿಂಚಣಿ ರೂಪದಲ್ಲಿ ನಿಮಗೆ 60 ವರ್ಷದ ನಂತರ ತಿಂಗಳಿಗೆ ( 1000 /2000 /3000 /4000 /5000 ) ರೂಪಾಯಿ ಗಳು ದೊರೆಯಲಿದೆ  . 
  • ನಿಮಗೆ  ಸಿಗುವ ಮೊತ್ತ ನೀವು ತಿಂಗಳಿಗೆ ಕಟ್ಟುವ ಹಣದ ಮೇಲೆ ನಿಗಧಿಯಗಿದೆ .
  • ಯೋಜನೆಯನ್ನು  18  ವರ್ಷದಿಂದ 40  ವರ್ಷದೊಳಗಿನ   ಎಲ್ಲ ಜನರು ಮಾಡಿಸಬಹುದು .
  • ತಿಂಗಳಿಗೆ ಕಟ್ಟಬೇಕಾದ ಮೊತ್ತವನ್ನು   ಕರೆಮಾಡಿ ತಿಳಿದುಕೊಳ್ಳಿ  . ಈ ಕರೆಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ
           1800 180 1111 . ಬ್ಯಾಂಕಿನಿಂದ ಮಾಹಿತಿ ಸಂಗ್ರಹಿಸಿ .
  • ಕರೆ ಮಾಡಬಹುದಾದ ಸಮಯ ( 6AM - 10PM  ) ಆಗಿರುತ್ತದೆ  .
  • ಯಾವುದೇ ಕಾರಣಕ್ಕೂ 60 ವರ್ಷದ ಮೊದಲು ನಿಮಗೆ ಹಣವನ್ನು ಪಡೆಯಲಾಗುವುದಿಲ್ಲ .

ಯೋಜನೆಯನ್ನು ಮಾಡಿಸಬೇಕು ಎಂದು ಬಯಸುವವರು .
ಶ್ರೀಹರಿ ಪ್ರಸಾದ ಕುದ್ದುಪದವು
ಫೋನ್ 9480014021 .
http://socialworkkudd.blogspot.in/

No comments:

Post a Comment